ಗೋಕರ್ಣದಲ್ಲಿನ ಮಹಾಸಂಕಲ್ಪಕ್ಕೆ ದ್ವಜಾರೋಹಣ ಕಾರ್ಯಕ್ರಮ ಏಳು ಗಂಟೆಗೆ ಸರಿಯಾಗಿ ನಡೆಯಿತು. ಶ್ರೀ ಪೇಜಾವರ ಶ್ರೀ, ಹಾಗೂ ಶ್ರೀ ರಾಘವೇಶ್ವರ ಸ್ವಾಮೀಜಿ ಮತ್ತು ಇನ್ನಿತರ ಗಣ್ಯರು ಧ್ವಜಾರೋಹಣಕ್ಕೆ ಸಾಕ್ಷೀಭೂತರಾದರು. ನೆರೆದಿದ್ದ ಸರಿ ಸುಮಾರು ಇಪ್ಪತ್ತೈದು ಸಹಸ್ರ ಜನ ಜೈ ಕಾರ ಹಾಕಿದರು .
ನಾವು ಹಿಂದೂಗಳು ಗೋಮಾಂಸ ಭಕ್ಷಕರು
15 years ago
No comments:
Post a Comment